ಕನ್ನಡದಲ್ಲಿ ನಾಯಕತ್ವ ಉಲ್ಲೇಖಗಳು( Leadership quotes in kannada) - How to be a great leader


Quotes about How to be a great leader in Kannada

leadership quotes in kannada
leadership quotes in kannada
Bellow are the Quotes in kannada which will motivates you to be a greate leader "ನಿಮ್ಮ ಕಾರ್ಯಗಳು ಇತರರಿಗೆ ಹೆಚ್ಚು ಕನಸು ಕಾಣಲು, ಹೆಚ್ಚು ಕಲಿಯಲು, ಹೆಚ್ಚಿನದನ್ನು ಮಾಡಲು ಮತ್ತು ಹೆಚ್ಚು ಆಗಲು ಪ್ರೇರೇಪಿಸಿದರೆ, ನೀವು ನಾಯಕ."
-ಜಾನ್ ಕ್ವಿನ್ಸಿ ಆಡಮ್ಸ್
ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?

English Meaning: Don't sit for anyone's help. Isn't the Lord left eternal milk than all human help?
ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು...

English Meaning : You must have a strong effort to achieve success, you need huge desire...
ಶಕ್ತಿಯೆಲ್ಲ ನಿಮ್ಮೊಳಗೇ ಇದೆ. ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ...

Meaning In English: The power is within you. You can do anything, do everything...
ಶೈಶವಾಸ್ಥೆಯಿಂದಲೇ ಮಕ್ಕಳು ಶಕ್ತಿಶಾಲಿಗಳಾಗುವಂತೆ ಮಾಡಿ. ದುರ್ಬಲತೆಯನ್ನಾಗಲಿ, ಮೂಢ ಆಚಾರಗಳನ್ನಾಗಲಿ ಬೋಧಿಸಬೇಡಿ...

Meaning in English : Make children stronger from childhood. Don't teach weakness or foolish rituals...


ನಿಷೇಧಾತ್ಮಕ ಶಿಕ್ಷಣ, ನಿಷೇಧಾತ್ಮಕ ಭಾವನೆಗಳನ್ನು ಆಧರಿಸಿದ ಯಾವುದೇ ತರಬೇತಿ ಆಗಲಿ ಅದು ಮೃತ್ಯುವಿಗಿಂತಲೂ ಹೀನ...

Meaning in English : Prohibited education, any training based on prohibited feelings is worse than death...


ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನ ಅರ್ಹತೆ ನಿಮಗೆ ಬರುತ್ತದೆ...

Meaning in English : First learn to rule, then you will deserve a leader...


ಅಸೂಯೆ ಎಂಬುದು ಎಲ್ಲ ಗುಲಾಮರ ಹಾನಿಕರ ಲಕ್ಷಣ. ಅದನ್ನು ಯಾವಾಗಲೂ ತೊಡೆದು ಹಾಕಿ...

Jealousy is the harmful characteristics of all slaves. Wipe it off always...


ಸಾಧ್ಯವಾದರೆ ಸಹಾಯಮಾಡಿ. ಇಲ್ಲದಿದ್ದರೆ ನಡೆಯುವುದನ್ನು ನೋಡುತ್ತಿರಿ. ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ...

Please help if you can. If not watch it happen. Don't try to hurt if you can't help...


ಇತರರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾ ಅಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು...

Know that it is a great crime to blame others as they don't know. You need to leave this completely...


ಇತರರ ಯೋಜನೆಯ ಮೇಲೆ ತಣ್ಣೀರೆರಚಬೇಡಿ. ನಿಂದೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ...

Don't put cold water on other's plans. Distribute the abuse completely...ಯಾವುದನ್ನೂ ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲಾ ಕಷ್ಟಗಳಿಗೂ ಆಸೆಯೇ ಕಾರಣ...

Don't wish for anything. Desire is the reason for all the difficulties that make us sad...


ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ಟೊಂದು ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಯೋಚಿಸಿ...ನಿಮ್ಮ ತಪ್ಪಿಗಾಗಿ ಇತರರನ್ನು ದೂಷಿಸಬೇಡಿ. ನಿಮ್ಮ ಕಾಲ ಮೇಲೆ ನೀವು ನಿಲ್ಲಿ...
ಶುದ್ಧ ಚಾರಿತ್ರ್ಯವೊಂದೇ ಕಷ್ಟ ಪರಂಪರೆಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು...

ಶಕ್ತಿ ಇರುವುದು ಸಾಧುಸ್ವಭಾವದಲ್ಲಿ, ಚಾರಿತ್ರ್ಯ ಶುದ್ಧಿಯಲ್ಲಿ...

ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ...ಯಾರು ತನ್ನ ಹೃದಯದ ನೆತ್ತರಿನಿಂದ ಇತರರಿಗೆ ದಾರಿ ನಿರ್ಮಿಸುತ್ತಾನೋ ಅವನೇ ಶ್ರೇಷ್ಠ ವ್ಯಕ್ತಿ...ಜೀವನದಲ್ಲಿ ಉನ್ನತ ಆದರ್ಶವನ್ನು ಸ್ವೀಕರಿಸಿ ಅದಕ್ಕಾಗಿ ಇಡೀ ಜೀವನವನ್ನೇ ಬಲಿಕೊಡುವುದು ಪರಮಶ್ರೇಷ್ಠ...

 ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ...

 ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವದ ಪ್ರಕಾಶವೇ ಧರ್ಮ...
ದಾನ ಮಾಡಿರಿ, ಆದರೆ ಅದರಿಂದ ಪ್ರತಿಫಲ ನಿರೀಕ್ಷಿಸಬೇಡಿ, ಅದು ತಾನಾಗಿಯೇ ವಾಪಾಸ್ಸು ಬರಲಿದೆ...

Donate, but don't expect a reward from it, it will come back by itself...ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?Don't sit for anyone's help. Isn't the Lord left eternal milk than all human help?

"The very essence of leadership is that you have to have vision. You can't blow an uncertain trumpet."


leadership quotes in kannada
leadership quotes in kannada
leadership quotes in kannada
leadership quotes in kannadaKeywords Including :nambike quotes in kannada famous quotes on karnataka in kannada baduku kannada quotes kannada attitude quotes kannada quotes about trust kannada quotes on life with images positive thoughts in kannada quotes in kannada language about life.

Post a Comment

0 Comments